Sadaa Shivaa – Mahadeva Shiv Drushti Rahasya (Kannada)

Original price was: ₹195.00.Current price is: ₹156.00.

In stock

SKU 9788199900424 Categories ,

Description

ಶವದಿಂದ ಮಹಾವನದೇವನಾಗುವವರೆಗಿನ ದಿವ್ಯಯಾತ್ರೆ

ಶಿವನನ್ನು ಅರಿಯಬೇಕಾದರೆ, ನೀವು ಅವನಿಗೆ ಸಂಬAಧಿಸಿದ ಕಥೆಗಳು, ಅವನ ವೈವಿಧ್ಯಮಯ ರೂಪಗಳು ಹಾಗೂ ಅವನ ಗುಣಗಳನ್ನು ಸಹ ಅರಿತುಕೊಳ್ಳಬೇಕು. ಈ ಉದ್ದೇಶವನ್ನು ಪೂರೈಸಲು, ಈ ಪುಸ್ತಕವು ಶಿವನ ಬಗ್ಗೆ ಕೆಲವು ಜನಪ್ರಿಯ ಕಥೆಗಳು ಹಾಗೂ ಒಂದೇ (ವನ್) ತತ್ವದಲ್ಲಿ ಅಸ್ತಿತ್ವ ಹೊಂದಿರುವ ಮಹಾವನದೇವ ಶಿವನ ವಿಭಿನ್ನ ಸ್ವರೂಪಗಳನ್ನು ಅತ್ಯಂತ ಸರಳ ರೀತಿಯಲ್ಲಿ ವಿವರಿಸಲಾಗಿದ್ದು. ಈ ಗ್ರಂಥದ ಮೂಲಕ ನೀವು ಅರಿಯುವಿರಿ –
ಶಿವ ವಾಸ್ತವವಾಗಿ ಯಾರು?
ಮಹಾದೇವ ಮತ್ತು ವನದೇವ ವಾಸ್ತವವಾಗಿ ಒಂದೇ ಸ್ವರೂಪವೇ?
ಶಿವನು ಆಕಾರ ರೂಪದ ನಿರಾಕಾರಿಯೋ ಅಥವಾ ನಿರಾಕಾರ ರೂಪದ ಆಕಾರವೋ ?
ಶಿವನ ಓಪನ್ ಸೀಕ್ರೆಟ್ ಏನು?
ಶಿವನ ಶಕ್ತಿ ಯಾರು ಮತ್ತು ಆ ಶಕ್ತಿಯ ರಹಸ್ಯವೇನು?
ಶಿವನ ಗಂಗೆಯಲ್ಲಿ ಸ್ನಾನ ಮಾಡುವ ವಿಧಾನವೇನು ?
ಶಿವನ ಅಲಂಕಾರವು ಯಾವ ಸಂದೇಶವನ್ನು ಸಂಕೇತಿಸುತ್ತದೆ?
ಶಿವನ ಪ್ರಸಿದ್ಧ ರೂಪಗಳಾದ ಗಂಗಾಧರ, ನೀಲಕಂಠ, ಅರ್ಧನಾರೀಶ್ವರ, ನಟರಾಜ, ರುದ್ರ ಮತ್ತು ಮಹಾದೇವನಲ್ಲಿ ಯಾವ ಗುಣಗಳು ಮತ್ತು ಪಾಠಗಳು ಅಡಗಿವೆ? ಅವೆಲ್ಲವೂ ವಿಭಿನ್ನವಾಗಿದ್ದರೂ, ಹೇಗೆ ಒಂದೇ ಆಗಿವೆ?
ಶಿವಲಿಂಗ, ಪೀಠ, ನಂದಿ, ನೀರಿನ ಮಡಕೆ, ಕಾಣಿಕೆಗಳು (ಭಾಂಗ್, ಧತ್ತೂರಿ ಇತ್ಯಾದಿ), ಹಾವು, ಓಂಕಾರ, ತ್ರಿನೇತ್ರ ಇತ್ಯಾದಿಗಳ ಅರ್ಥ ಮತ್ತು ಮಹತ್ವವೇನು?
ಬ್ರಹ್ಮಾ, ವಿಷ್ಣು ಮತ್ತು ಮಹೇಶ್ವರರ ಸಾದೃಶ್ಯ ನಮಗೆ ಯಾವ ಪಾಠವನ್ನು ಕಲಿಸುತ್ತಿದೆ?

ಇದರ ಜೊತೆಗೆ, ಈ ಪುಸ್ತಕವು ಶಿವಶಕ್ತಿಗೆ ಸಂಬಂಧಿಸಿದ ಆಂತರಿಕ ರಹಸ್ಯಗಳಿಂದ ತುಂಬಿದ ಕಥೆಗಳ ಸಂಗ್ರಹವನ್ನು ಒಳಗೊಂಡಿದೆ. ಅವುಗಳನ್ನು ಓದುವುದರಿಂದ ಆಧ್ಯಾತ್ಮದ ಆಳವಾದ ಅರಿವು ದೊರೆಯುತ್ತದೆ. ಅವುಗಳನ್ನು ನಿಮ್ಮ ಜೀವನದಲ್ಲಿ ಸೇರಿಸಿಕೊಳ್ಳುವ ಮೂಲಕ, ನೀವು ಸಹ ಖಂಡಿತವಾಗಿಯೂ ಆ ಸ್ಥಿತಿಯನ್ನು ತಲುಪುತ್ತೀರಿ ಮತ್ತು ‘ಚಿದಾನಂದ ರೂಪಃ ಶಿವೋಹಂ ಶಿವೋಹಂ’, ಎಂದು ಭಕ್ತಿಯಿಂದ ಕೀರ್ತನೆ ಮಾಡಬಹುದು.

Additional information

Weight 0.154 kg
Dimensions 0.354 × 5.50 × 8.50 in
Author / Writer

Sirshree

ISBN 13

9788199900424

No of Pages

154

Publication Year

2026

Publisher

WOW Publishings

Title

ಸದಾ ಶಿವಾ-ಮಹಾದೇವ ಶಿವ ದೃಷ್ಟಿ ರಹಸ್ಯ

Language

Kannada

Reviews

There are no reviews yet.

Be the first to review “Sadaa Shivaa – Mahadeva Shiv Drushti Rahasya (Kannada)”

Your email address will not be published. Required fields are marked *

Best selling products