Sampoorna Lakshya (Kannada)

Original price was: ₹225.00.Current price is: ₹203.00.

In stock

SKU 9788184156195 Categories ,

Description

ಸಂಪೂರ್ಣ ಲಕ್ಷ್ಯ- ಸಂಪೂರ್ಣ ವಿಕಾಸವನ್ನು ಹೇಗೆ ಕೈಗೊಳ್ಳುವುದು
ನಿಸರ್ಗದ ನಿಯಮವನ್ನು ಅರಿತವರೆಂದಿಗೂ ಚಿಕ್ಕಪುಟ್ಟ ಲಕ್ಷ್ಯಗಳನ್ನಿಟ್ಟುಕೊಳ್ಳುವುದಿಲ್ಲ

ಮನುಷ್ಯ ಜನ್ಮ ದೊರೆತ ಮೇಲೆ ಇವತ್ತಿನವರೆಗೂ ನಾವು ಅನೆಕ ಸ್ಥಳಗಳಲ್ಲಿ, ಅನೇಕ ಘಟನೆಗಳಲ್ಲಿ, ಅನೇಕ ಜನರೊಂದಿಗೆ ಯಶಸ್ಸಿನ ಶೋಧನೆ ನಡೆಸಿದ್ದೇವೆ. ಆದರೆ ನಿಮಗೆ ನಿಜವಾದ ಯಶಸ್ಸು ದೊರಕಿದೆ ಎಂಬುದರ ಬಗ್ಗೆ ನಿಮಗೆ ವಿಶ್ವಾಸವಿದೆಯೇ? ನಿಮಗೆ ಸಂಪೂರ್ಣ ಲಕ್ಷ್ಯ ದೊರಕಿದೆ ಎಂಬುದರ ಬಗ್ಗೆ ನಿಮಗೆ ವಿಶ್ವಾಸವಿದೆಯೇ? ಒಂದುವೇಳೆ ವಿಶ್ವಾಸವಿಲ್ಲದಿದ್ದರೆ ಅಥವಾ ಸಂದೇಹವಿದ್ದರೆ ಈ ಪುಸ್ತಕವು ನಿಮಗೊಂದು ವರದಾನವಾಗಿ ಸಾಬೀತಾಗುವುದು.

ಎಲ್ಲಿಯವರೆಗೆ ನಮ್ಮ ಬದುಕು ಸ್ವಾಭಾವಿಕವಾಗಿ, ಸಹಜತೆಯಿಂದ ನಡೆದಿದೆಯೋ ಅಲ್ಲಿಯವರೆಗೆ ನಾವು ಅಸ್ಥಿರವಾದ ನಕಲಿ ಆನಂದ ಮತ್ತು ನಕಲಿ ಸಫಲತೆಗಳಲ್ಲಿ ಬದುಕುತ್ತಿದ್ದೇವೆ ಎಂದು ನಮಗರಿವಾಗುವುದೇ ಇಲ್ಲ. ಆದರೆ ಯಾವಾಗ ನಮ್ಮ ಬದುಕಿನಲ್ಲಿ ಭಯ, ದುಃಖ, ಸಮಸ್ಯೆಗಳು ಬರುತ್ತವೆಯೋ ಆಗ ನಾವು ಸಂಪೂರ್ಣ ವಿಕಾಸವನ್ನು ಹೊಂದಿಲ್ಲವೆಂದು ನಮಗೆ ಅರಿವಾಗುತ್ತದೆ.

ಆರ್ಥಿಕ ವಿಕಾಸದ ವೇಗವನ್ನು ಹೆಚ್ಚಿಸುವುದರೊಂದಿಗೆ ಶಾರೀರಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ವಿಕಾಸದ ಉತ್ತಂಗ ಶಿಖರವನ್ನು ತಲುಪುವುದೇ ಸಂಪೂರ್ಣ ಲಕ್ಷ್ಯವಾಗಿದೆ. ಯಾರು ಈ ಎಲ್ಲ ಆಯಾಮಗಳ ವಿಕಾಸ ತಂತ್ರಗಳನ್ನು ಕಲಿಯಬಯಸುತ್ತಾರೆಯೋ ಅಂಥವರಿಗಾಗಿ ಇದೆ ಈ ಪುಸ್ತಕ.

ಸಮಸ್ಯೆ, ದುಃಖ, ವಿಫಲತೆಯ ಭಾವನೆಗಳನ್ನು ನಿಯಂತ್ರಿಸಿಕೊಂಡು ಬದುಕಿನ ಅರ್ಥವನ್ನು ತಿಳಿಯಬಯಸುವಿರಾದರೆ, ನಿಮ್ಮ ಸಂಪೂರ್ಣ ಲಕ್ಷ್ಯವನ್ನು ಅರಿತುಕೊಂಡು ಆ ದಿಶೆಯಲ್ಲಿ ಸಾಗಬೇಕೆನ್ನುವಿರಾದರೆ ಈ ಪುಸ್ತಕವು ನಿಮಗಾಗಿಯೇ ಇದೆ! ಈ ಮಾರ್ಗವು ನಿಮ್ಮ ಬದುಕ್ಕನ್ನು ಸುಖಮಯ ಹಾಗೂ ಸಫಲಗೊಳಿಸುವುದು.

ಬನ್ನಿ, ಸಂಪೂರ್ಣ ವಿಕಾಸದ ಈ ಪಯಣದಲ್ಲಿ ನಿಮಗೆ ಸ್ವಾಗತವಿದೆ.

Available in the following languages:

Additional information

Weight 0.6 kg
Dimensions 1.2 × 5.5 × 8.5 in
Publisher

WOW Publishings

ISBN 13

9788184156195

No of Pages

198

Publication Year

2011

Binding

Paperback

Language

Kannada

Author / Writer

Sirshree

Title

ಸಂಪೂರ್ಣ ಲಕ್ಷ್ಯ- ಸಂಪೂರ್ಣ ವಿಕಾಸವನ್ನು ಹೇಗೆ ಕೈಗೊಳ್ಳುವುದು

Brand

WOW PUBLISHING PVT.LTD.

Reviews

There are no reviews yet.

Be the first to review “Sampoorna Lakshya (Kannada)”

Your email address will not be published. Required fields are marked *

Best selling products