Swami Vivekananda Guru-shishya Paramapareya Jyoti (Kannada)

Original price was: ₹195.00.Current price is: ₹176.00.

SAVE 10%

In stock

100% Secure Shopping with payment logos and padlock
SKU 8788169572071 Categories , ,

Description

ಅಪ್ರತಿಮ ಗುರು, ಅದ್ಭುತ ಶಿಷ್ಯ

ಈ ಪುಸ್ತಕದ ಮೂಲಕ, ನೀವು ಸ್ಫೂರ್ತಿ ಪಡೆದುಕೊಳ್ಳಬಹುದಾದ ಒಂದು ಮಹಾನ್ ವ್ಯಕ್ತಿತ್ವದ ಜೀವನವನ್ನು ನಾವು
ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ. ಇವರೇ ಸ್ವಾಮಿ ವಿವೇಕಾನಂದರು. ಇವರ ಜೀವನಚರಿತ್ರೆಯು ನಿಮ್ಮ
ಜೀವನಕ್ಕೆ ಅಡಿಪಾಯವಾಗಬಹುದು. ನಿಮ್ಮ ಜೀವನಕ್ಕೆ ಇಂತಹ ಒಂದು ಬಲವಾದ ಅಡಿಪಾಯ ಸಿಕ್ಕರೆ, ನಿಮ್ಮ
ಜೀವನವೂ ಕೂಡ ಬಲಶಾಲಿಯಾಗುತ್ತದೆ.
ಸ್ವಾಮಿ ವಿವೇಕಾನಂದರ ಅಪ್ರತಿಮ ಗುರುಗಳಾದ ಶ್ರೀ ರಾಮಕೃಷ್ಣ ಪರಮಹಂಸರು ಅವರ ಜೀವನದ
ಅಡಿಪಾಯವಾಗಿದ್ದರು. ಸ್ವಾಮಿ ವಿವೇಕಾನಂದರ ಜೀವನವು ಅವರ ಗುರುಭಕ್ತಿಗೆ ಒಂದು ದೊಡ್ಡ
ಉದಾಹರಣೆಯಾಗಿದೆ. ಶ್ರೀ ರಾಮಕೃಷ್ಣ ಪರಮಹಂಸರ ಬಳಿಗೆ ಬಂದನAತರ ವಿವೇಕಾನಂದರ ಪರಮಸತ್ಯದ
ಅನ್ವೇಷಣೆ ಪೂರ್ಣವಾಯಿತು ಮತ್ತು ಅವರು ತಮ್ಮ ಗುರುಗಳ ಬೋಧನೆಗಳನ್ನು ಪ್ರಪಂಚದಾದ್ಯAತ ಪಸರಿಸಿದ
ಅದ್ಭುತ ಶಿಷ್ಯರಾದರು.
ಇಂದಿನ ಯುವಕರಿಗೆ ಸ್ವಾಮಿ ವಿವೇಕಾನಂದರು ಸ್ಫೂರ್ತಿಯ ಸೆಲೆ ಮತ್ತು ಮಾದರಿಯಾಗಿದ್ದಾರೆ. ಅವರ ಆತ್ಮಬಲ
ಇಂದಿನ ಯುವಪೀಳಿಗೆಗೆ ಒಂದು ಉದಾಹರಣೆಯಾಗಿದೆ. ಅವರ ಕೆಲಸ ಮತ್ತು ಬೋಧನೆಗಳು ಇಂದಿಗೂ
ಯುವಜನತೆಯನ್ನು ಸತ್ಯದ ಮಾರ್ಗದಲ್ಲಿ ನಡೆಯಲು ಮತ್ತು ಪ್ರತಿಫಲದ ನಿರೀಕ್ಷೆಯಿಲ್ಲದೆ ಸೇವೆ ಮಾಡಲು
ಕಲಿಸುತ್ತವೆ.
* ನೀವು ಸತ್ಯದ ಅನ್ವೇಷಕರಾಗಿದ್ದರೆ, ಈ ಪುಸ್ತಕವು ನಿಮ್ಮನ್ನು ಶಿಷ್ಯರಾಗಲು
ಪ್ರೇರೇಪಿಸುತ್ತದೆ.
* ನೀವು ಶಿಷ್ಯರಾಗಿದ್ದರೆ, ಈ ಪುಸ್ತಕವು ನಿಮಗೆ ಭಕ್ತನಾಗುವ ಮಾರ್ಗವನ್ನು ತೋರಿಸುತ್ತದೆ.
* ನೀವು ಭಕ್ತರಾಗಿದ್ದರೆ ಈ ಪುಸ್ತಕವು ನಿಮ್ಮ ಭಕ್ತಿಯ ಅಭಿವ್ಯಕ್ತಿಯನ್ನು ತೋರ್ಪಡಿಸಲು

ಕಲಿಸುತ್ತದೆ.
ನೀವು ಭಕ್ತಿಯ ಅಭಿವ್ಯಕ್ತಿಯನ್ನು ತೋರ್ಪಡಿಸುತ್ತಿದ್ದರೆ, ಖಂಡಿತವಾಗಿಯೂ ಸ್ವಾಮಿ ವಿವೇಕಾನಂದರ ಜೀವನ
ಚರಿತ್ರೆಯು ನಿಮ್ಮೊಳಗೆ ನಿಸ್ವಾರ್ಥ ಜೀವನದ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ… ನಿಮ್ಮ
ಮುಂದಿನ ಬೆಳವಣಿಗೆಗಾಗಿ ಖಂಡಿತವಾಗಿಯೂ ಇದನ್ನು ಓದಿರಿ.

Additional information

Weight 156.58 kg
Dimensions 9 × 5.5 × 8.5 in
Author / Writer

Sirshree

Publication Year

2026

Publisher

WOW Publishings Pvt. Ltd.

Binding

Paperback

ISBN 13

8788169572071

Language

Kannada

No of Pages

156

Title

ಸ್ವಾಮಿ ವಿವೇಕಾನಂದ – ಗುರು-ಶಿಷ್ಯ ಪರಂಪರೆಯ ಜ್ಯೋತಿ

Reviews

There are no reviews yet.

Be the first to review “Swami Vivekananda Guru-shishya Paramapareya Jyoti (Kannada)”

Your email address will not be published. Required fields are marked *

Best selling products