Description
ಪಿತೃದೋಷವನ್ನು ಅಳಿಸುವ ಯುಕ್ತಿಯಿಂದ ಎಲ್ಲರ ಮುಕ್ತಿ
ನಿಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಮೇಲೆ ನೀವು ಅವರ ಬಗ್ಗೆ ಮನದಲ್ಲಿ ಭಯ, ಪಶ್ಚಾತ್ತಾಪ ಅಥವಾ ಅಪೂರ್ಣತೆಯನ್ನು ಅನುಭವಿಸಿದ್ದೀರೆ?
ನಿಮ್ಮಲ್ಲಿರುವ ಪ್ರೇಮ ಮತ್ತು ಶ್ರದ್ಧೆ ನಿಮ್ಮ ಪೂರ್ವಜರಿಗೆ ತಲುಪಬೇಕೆಂದು ನೀವು ಬಯಸುವಿರೆ?
ನೀವು ಪಿತೃಪಕ್ಷಕ್ಕೆ ಸಂಬAಧಿತ ಕರ್ಮಕಾಂಡದ ಹಿಂದೆ ವಾಸ್ತವವಾಗಿ ಇರುವ ಸತ್ಯವನ್ನು ತಿಳಿಯಬಯಸುವಿರೆ?
‘ಹೌದು’ ಎಂದಾದರೆ ಈ ಪುಸ್ತಕ ಇದರ ಉತ್ತರ. ಇದರಲ್ಲಿ ತಿಳಿಯಿರಿ-
* ಪಿತೃದೋಷದಿಂದ ಮುಕ್ತಿಯ ತಿಳುವಳಿಕೆ
* ಕರ್ಮಬಂಧನದಿAದ ಮುಕ್ತಿ ಪಡೆಯಲು ಇರುವ
ಉಪಾಯ
* ಪೂರ್ವಜರಿಗೆ ನಿಜವಾದ ಶ್ರದ್ಧಾಂಜಲಿ ನೀಡುವ ವಿಧಾನ
* ಪೂರ್ವಜರ ಮುಕ್ತಿಗಾಗಿ ಧ್ಯಾನ ಮತ್ತು ಪ್ರಾರ್ಥನೆ
* ಸಂಬAಧಗಳಲ್ಲಿ ಮಧುರತೆಯನ್ನು ತರುವ ಕಲೆ
ಈ ಪುಸ್ತಕ ಕೇವಲ ಧಾರ್ಮಿಕ ಅಥವಾ ಅಧ್ಯಾತ್ಮಿಕ ಮರ್ಗದರ್ಶಿಕೆ ಅಲ್ಲ ಬದಲಿಗೆ ಪೂರ್ಣತೆಯ ಕಡೆಗೆ ಇದು ಒಂದು ಯಾತ್ರೆ. ಇದು ನಿಮಗೆ ಆಂತರಿಕ ಶಾಂತಿ ಮತ್ತು ಸಂತೃಪ್ತಿಯ ಅನುಭವವನ್ನು ನೀಡುತ್ತದೆ.
ಒಂದುವೇಳೆ ನೀವು ನಿಮ್ಮ ಪೂರ್ವಜರಿಗೆ ಪ್ರೇಮಮಯ ಭಾವನೆಗಳನ್ನು ಅರ್ಪಿಸಬಯಸುವುರಾದರೆ ಈ ಪುಸ್ತಕ ನಿಮಗಾಗಿ ಇದೆ.









Reviews
There are no reviews yet.