The Magic of God Bless You-Olleya Bhaavanegala Adrishya Shakti(Kannada)

Original price was: ₹150.00.Current price is: ₹135.00.

In stock

SKU 9789390607785 Categories ,

Description

ಕರುಣೆಯ ಕಿರಣದ ಜಾದು
BLESS TO BLISS

ನೀವು ಹಳೆಯ ಕಾಲದ ಋಷಿಮುನಿಗಳ ಕಥೆಗಳನ್ನು ಕೇಳಿರಬಹುದು. ಯಾರಾದರು ಋಷಿ ಕೋಪಗೊಂಡರೆ ಅವರು ಶಾಪ ನೀಡುತ್ತಿದ್ದರು ಹಾಗು ಭಕ್ತಾದಿಗಳ ಸೇವೆ-ಭಕ್ತಿಯಿಂದ ಸಂತುಷ್ಟರಾದರೆ ಅವರನ್ನು ಆಶೀರ್ವದಿಸುತ್ತಿದ್ದರು, ವರಗಳನ್ನು ನೀಡುತ್ತಿದ್ದರು. ಆವರು ನುಡಿದ ಪ್ರತಿಯೊಂದು ಮಾತು, ಅದು ಒಳ್ಳೆಯದೇ ಇರಲಿ ಕೆಟ್ಟದ್ದೇ ಇರಲಿ, ಸತ್ಯವಾಗುತ್ತಿತ್ತು.

ಈ ರೀತಿ ಯಾರನ್ನಾದರೂ ಶಪಿಸುವ ಅಥವಾ ಆಶೀರ್ವದಿಸುವ ಶಕ್ತಿ ಯಾರಲ್ಲಿಯಾದರೂ ಇದೆ ಮತ್ತು ಅದು ಸತ್ಯವೂ ಆಗುತ್ತದೆ ಎಂಬುದು ಎಂತಹ ಆಶ್ಚರ್ಯಕರ ಸಂಗತಿ ಅಲ್ಲವೇ? ಆದರೆ ವಾಸ್ತವದಲ್ಲಿ ಈ ಅಸಾಧಾರಣ ಶಕ್ತಿ ನಿಮ್ಮಲ್ಲಿಯೂ ಇದೆ, ಅದೂ ಸಹ ನೀವು ಹುಟ್ಟಿದಾಗಿನಿಂದಲೂ! ಆ ಶಕ್ತಿಯನ್ನು ಇತರರ ಒಳಿತಿಗಾಗಿಯಷ್ಟೇ ಅಲ್ಲ ನಿಮ್ಮ ಉದ್ಧಾರಕ್ಕಾಗಿಯೂ ಹೇಗೆ ಬಳಸಬೇಕು ಎಂಬುದನ್ನು ಈ ಪುಸ್ತಕ ತಿಳಿಸುತ್ತದೆ.

ಋಷಿಮುನಿಗಳ ಹಾಗೆಯೇ ನಿಮ್ಮ ಭಾವನೆಗಳು, ಆಲೋಚನೆಗಳು, ಪದಗಳು ಮತ್ತು ಕಾರ್ಯಗಳಲ್ಲಿಯೂ ಕೂಡ ಅಪಾರ ಸಾಮರ್ಥ್ಯವಿದೆ. ಈ ಸಾಮರ್ಥ್ಯವನ್ನು ಹೊರಹೊಮ್ಮಿಸಿ ಕಾರ್ಯರೂಪಕ್ಕೆ ತರಲು ನಿಮ್ಮ ಅಗೋಚರವಾದ ಕರುಣಾಶಕ್ತಿಯನ್ನು ಹೇಗೆ ಬಳಸಬೇಕು ಎಂಬುದನ್ನು ಈ ಪುಸ್ತಕದಲ್ಲಿ ತಿಳಿಯುವಿರಿ.

ದೈನಂದಿನ ಜೀವನದ ಉದಾಹರಣೆಗಳೊಂದಿಗೆ ಈ ಪುಸ್ತಕವು ಶಾಪ ಅಥವಾ ವರವು ಸತ್ಯಗೊಳ್ಳುವುದರ ಹಿಂದಿನ ವಿಜ್ಞಾನವನ್ನು ನಮ್ಮ ಅರಿವಿಗೆ ತರುತ್ತದೆ. ಇದು ನಿಮಗೆ ಈ ಜ್ಞಾನವನ್ನು ಹೇಗೆ ಜಾಗೃತಿಯಿಂದ ಇತರರ ಮತ್ತು ತಮ್ಮ ಜೀವನವನ್ನು ರೂಪಾಂತರಗೊಳಿಸಲು ಬಳಸಬೇಕೆಂಬುದರ ಮಾರ್ಗದರ್ಶನ ನೀಡುತ್ತದೆ.

ನಿಮ್ಮ ಕರುಣೆಯನ್ನು ಹೊರಹೊಮ್ಮಿಸಿ, ನಿರಂತರವಾದ ಆನಂದ, ಸರಾಗವಾದ ನೆಮ್ಮದಿಯ ಜೀವನ, ಸಂಬಂಧಗಳಲ್ಲಿ ಸಾಮರಸ್ಯ ಮತ್ತು ಸಮೃದ್ಧಿಯನ್ನು ಹೇಗೆ ಬರಮಾಡಿಕೊಳ್ಳಬೇಕೆಂಬುದನ್ನು ಈ ಪುಸ್ತಕದಿಂದ ಕಲಿಯಿರಿ.

Additional information

Weight .138 kg
Dimensions .314 × 5.5 × 8.5 in
Author / Writer

Sirshree

ISBN 13

9789390607785

Language

Kannada

Publication Year

2023

Publisher

WOW Publishings

Title

ದ ಮ್ಯಾಜಿಕ್ ಅಫ್ ಗಾಡ್ ಬ್ಲೆಸ್ ಯು-ಒಳ್ಳೆಯ ಭಾವನೆಗಳ ಅದೃಶ್ಯ ಶಕ್ತಿ

Binding

Paperback

Reviews

There are no reviews yet.

Be the first to review “The Magic of God Bless You-Olleya Bhaavanegala Adrishya Shakti(Kannada)”

Your email address will not be published. Required fields are marked *

Best selling products