* ನೀವುನಿಮ್ಮಅಪೂರ್ಣವಿಕಾಸವನ್ನುಕುರಿತುಅಸಮಾಧಾನಗೊಂಡಿದ್ದೀರೆ?
* ನೀವುಭೂತಕಾಲಹಾಗುಭವಿಷ್ಯದಚಿಂತೆಯಲ್ಲಿಮುಳುಗಿರುತ್ತೀರೆ?
* ನೀವುಆಶ್ಚರ್ಯಹಾಗುಸಂತುಷ್ಟಿಯಭಾವನೆಯಲ್ಲಿ ಜೀವಿಸಬಯಸುವಿರೇ?
* ನೀವು ನಿಮ್ಮ ಅಭ್ಯಾಸಗಳು ಹಾಗು ಪ್ರವೃತ್ತಿಗಳಿಂದ ಬೇಸರಿಸಿರುವಿರೇ?
* ನಿಮ್ಮ ಮನದ ಚಂಚಲತೆ ನಿಮ್ಮನ್ನು ಏಕಾಗ್ರಚಿತ್ತರಾಗಲು ಬಿಡುತ್ತಿಲ್ಲವೇ?
* ನೀವು ಪ್ರಾರ್ಥನೆಯ ಶಕ್ತಿಯನ್ನು ಅನುಭವಿಸಲು ಬಯಸುವಿರೇ?
* ನೀವು ನಿಮ್ಮ ಜೀವನದಲ್ಲಿ ಪೂರ್ಣತೆಯನ್ನು ಪಡೆಯಬಯಸುವಿರೇ?
ಈ ಎಲ್ಲ ಪ್ರಶ್ನೆಗಳ ಉತ್ತರ ’ಹೌದು’ ಎಂದಿದ್ದಲ್ಲಿ ನಿಮಗೆ ಸಂಪೂರ್ಣ ರೂಪಾಂತರಣದ ಅಗತ್ಯವಿದೆ. ಈ ರೂಪಾಂತರಣವು ನಿಮ್ಮನ್ನು ಎಲ್ಲ ರೀತಿಯ ಕಠಿಣ ಪರಿಸ್ಥಿತಿಗಳಿಂದ ಹೊರತಂದು ನಿಮ್ಮ ತೇಜವಿಕಾಸವನ್ನು ಮಾಡುತ್ತದೆ.
ನೀವು ಈ ರೂಪಾಂತರಣವನ್ನು ಬಯಸುವಿರೇ? ಹಾಗಾದರೆ ಎತ್ತಿಕೊಳ್ಳಿ ಪುಸ್ತಕ ಹಾಗು ನಡೆಯಿರಿ ರೂಪಾಂತರಣದ ಸಪ್ತಪದಿಯ ಮೇಲೆ…
Reviews
There are no reviews yet.