ಅಸಫಲತೆಯಿಂದ ಮುಕ್ತಿ ಮತ್ತು ವಿಚಾರ ನಿಯಮ
ಅಸಫಲತೆಯನ್ನು ಸರಿಯಾದ ದೃಷ್ಟಿಕೋನದಿಂದ ನೋಡಿ
ಅಸಫಲತೆಯು ಜೀವನದ ಎಂಥಹಾ ಸತ್ಯವೆಂದರೆ, ಅದನ್ನೆದುರಿಸಿಯೇ ನೀವು ಸಹಲತೆಯನ್ನು ಪಡೆಯಬಹುದು. ಅದನ್ನು ಹೀಗೂ ಹೇಳಬಹುದು- ಅಸಫಲತೆಯನ್ನು ಎದುರಿಸುವುದೇ ಸಫಲತೆಯ ಮೊದಲ ಹೆಜ್ಜೆ.
ಪ್ರಸ್ತುತಪುಸ್ತಕವುಅಸಫಲತೆಯನ್ನುಸರಿಯಾದದೃಷ್ಟಿಕೋನದಿಂದನೋಡುವುದನ್ನುಕಲಿಸುತ್ತದೆ. ಈಪುಸ್ತಕದಲ್ಲಿಕೊಟ್ಟಿರುವಸೂತ್ರಗಳುಸರಳ, ಸ್ಪಷ್ಟಮತ್ತುಬಹಳಶಕ್ತಿಶಾಲಿಯಾಗಿವೆ.
ಪ್ರಸ್ತುತಪುಸ್ತಕದಮುಖ್ಯಾಂಶಗಳು:
-
- ಅಸಫಲತೆಯುಎಲ್ಲೋಹೊರಗೆಇರದೇಮಾನವನಮಸ್ತಿಷ್ಕದಲ್ಲೇಇದೆ.
-
- ಅಸಫಲತೆಯುಮೊದಲಿಗೆವಿಚಾರಗಳಲ್ಲಿಕಾಣಿಸಿಕೊಳ್ಳುತ್ತದೆ, ನಂತರಪ್ರತ್ಯಕ್ಷವಾಗುತ್ತದೆ.
-
- ಅಸಫಲತೆಯುನಿಮಗೆಹೇಗೆಕಾಣಿಸುವುದೋಹಾಗೆಇರದೇ, ನೀವುಅದರಬಗ್ಗೆಏನುವಿಚಾರಮಾಡುತ್ತೀರೋಹಾಗೇಇರುತ್ತದೆ.
-
- ಮಾನವನಮನದೊಳಗೆಮನೆಮಾಡಿರುವಆಲಸ್ಯ, ತಮೋಗುಣ, ಸಬೂಬುಹೇಳುವಗುಣಗಳೇಅಸಫಲತೆಯಮೂಲಕಾರಣ.
-
- ನಿಮ್ಮಸಾಮರ್ಥ್ಯವನ್ನುಹೆಚ್ಚಿಸಿಕೊಳ್ಳುವುದೇಅಸಫಲತೆಯಉಪಶಮನ.
ಪುಸ್ತಕದಲ್ಲಿಚರ್ಚಿಸಿರುವಹಲವುವಿಷಯಗಳುನಿಮ್ಮಜೀವನವನ್ನುಸಂಪೂರ್ಣವಾಗಿಬದಲಿಸಲು, ನೀವುಅಸಫಲತೆಯನ್ನುಎದುರಿಸಿಮುಂದಿನಜೀವನಪಯಣವನ್ನುಸುಲಭವಾಗಿನಡೆಸಲುಸಹಾಯಮಾಡುತ್ತದೆ.
Reviews
There are no reviews yet.