ಆದರ್ಶ ಜೀವನಕ್ಕಾಗಿ ವಿಚಾರ ನಿಯಮ
ಬುನಾದಿ೯೦+ ಟಾಪ್ ಟೆನ್+ ಅಡಗಿದ ಶೂನ್ಯ= ೧೦೦% ಆದರ್ಶ ಜೀವನ
ಒಂದು ’ಸುಖಿ, ಸಫಲ ಮತ್ತು ಅದರ್ಶ ಜೀವನ’ ಸಾಗಿಸುವುದು ಕನಸಿನ ಮಾತೆನಿಸಬಹುದು. ಆದರೆ ಈಗಿನ ಕಾಲದಲ್ಲೂ ಕೂಡ ನೀವಿದನ್ನು ವಾಸ್ತವಿಕತೆಗೆ ತರಬಲ್ಲಿರಿ. ಅದಕ್ಕಾಗಿ ಪ್ರಕೃತಿಯ ಅಟಲವಾದ ವಿಚಾರ ನಿಯಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಅಷ್ಟೇ! ಈ ಪುಸ್ತಕವು ನಿಮಗೆ ಈ ಕಲೆಯನ್ನೇ ಕಲಿಸುತ್ತದೆ. ಇದನ್ನು ಓದಿ ನೀವು ತಿಳಿಯಲಿದ್ದೀರಿ –
-
- ವಿಚಾರ ನಿಯಮಗಳನ್ನು ನಿಮ್ಮದಾಗಿಸಿಕೊಂಡು ಸಫಲತೆಗಾಗಿ ಅಗತ್ಯವಿರುವ ಆದರ್ಶ ಗುಣಗಳ (ವಿಶ್ವಸನೀಯತೆ, ಮ್ಯಾಚುರಿಟಿ, ನಿರಂತರತೆ ಇತ್ಯಾದಿ) ವಿಕಸನೆಯನ್ನು ಹೇಗೆ ಕೈಗೊಳ್ಳುವುದು?
-
- ನಿಮ್ಮ ವಿಕಸನೆಗಾಗಿ ಸರಿಯಾದ ಸಂಘದ ಆಯ್ಕೆಯನ್ನು ಏಕೆ ಮತ್ತು ಹೇಗೆ ಮಾಡುವುದು?
-
- ನಿಮ್ಮ ಜೀವನದಲ್ಲಿ ಟಾಪ್ ಟೆನ್ನಿನ (ಬಾಹ್ಯ ಪರ್ಸನ್ಯಾಲಿಟಿ) ನಿಜವಾದ ಪಾತ್ರ ಏನು? ಇದರ ಸೂಕ್ತ ಲಾಭವನ್ನು ಹೇಗೆ ಪಡೆದುಕೊಳ್ಳುವುದು?
-
- ನಿಮ್ಮ ಆಂತರ್ಯದಲ್ಲಿ ಅಡಗಿದ ಆ ’ಶೂನ್ಯ’ ಅಂದರೆ ಏನು? ಯಾವುದನ್ನು ಅನುಭವದಿಂದ ಅರಿತಾದ ಬಳಿಕ ನೀವು ನಿಮ್ಮ ಜೀವನದ ಅತ್ಯುನ್ನತ ಗುರಿಯನ್ನು ಪಡೆದುಕೊಳ್ಳಬಹುದು.
ಬನ್ನಿ, ಈ ರಹಸ್ಯಗಳನ್ನರಿತು ನಿಮ್ಮ ಜೀವನವನ್ನು ’ಸುಖಿ, ಸಫಲ, ಆದರ್ಶ ಜೀವನ”ವನ್ನಾಗಿಸುವ ನಿಟ್ಟಿನಲ್ಲಿ ಮುನ್ನಡೆಯೋಣ
Reviews
There are no reviews yet.